ಕಡಲೋ ಕಡಲೋ ಕಣ್ ಕಡಲೋ ಮುಗಿಲೋ ಮುಗಿಲೋ ಮನ ಮುಗಿಲೋ ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು ಕಡಲಲ್ಲೋ ಮುಗಿಲಲ್ಲ ನೀ ನನ್ನ ಬದುಕಿಸು ನುಡಿಮುತ್ತು ದುರಿಸಬೇಡ ಪ್ರೇಮ ಪತ್ರರವಾನಿಸಬೇಡ ನಿನ್ನಮು ಮುದ್ದಿನ ನಗುವೇ ಸಾಕು ಆ ನಗುವಲಿ ಒಪ್ಪಿಗೆ ಹಾಕು ಅರೆ ಸಾಕು ಅರೆ ಸಾಕು ಆ ನಗುವಾಪಿಸಾಕು ಕಡಲೋ ಕಡಲೋ ಕಣ್ ಕಡಲೋ ಮುಗಿಲೋ ಮುಗಿಲೋ ಮನ ಮುಗಿಲೋ ಕಡಲಲ್ಲ ಮುಗಿಲಲ್ಲ ನೀ ನನ್ನ
