Churmuri Healthy Snack Recipe #recipe #food #cooking #foodie #churmuri #snacks #fyp

ಮಾಡುವ ವಿಧಾನ
ಮೊದಲಿಗೆ ಬೆಳ್ಳುಳ್ಳಿಯನ್ನು ಜಜ್ಜಿ ಕೊಳ್ಳಿ ಒಂದು ಪ್ಯಾನ್ ಓಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಮತ್ತು ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಒಂದು ಪೇಪರ್ ತೆಗೆದು ಕೊಂಡು ಕೋನ್ ಆಕಾರಕ್ಕೆ ಮಾಡಿ ಅದರಲ್ಲಿ ಚುರ್ ಮುರಿ ಹಾಕಿ ತಿನ್ನಿರಿ.

Method
First, crush the garlic and put it on a pan, add oil and all the above ingredients and mix well on low flame. Now take a paper and make it into a cone shape and put chur muri in it and eat.