#Capsicumrice
#lunchboxrecipes
#tastyandhealthydinner
#bachelor’sfood
#5minutesdish
Capsicum rice | Lunch box recipe | tasty and healthy dinner | bachelor’s food 5 minutes dish
ಹಾಯ್ ಫ್ರೆಂಡ್ಸ್ ವೆಲ್ಕಮ್ ಟು ಉಷಾಫನ್ ಫುಡ್ಸ್ ನಾನು ಇವತ್ತು ಈ ಕ್ಯಾಪ್ಸಿಕಂ ರೈಸ್ ಮಾಡೋದನ್ನ ತೋರಿಸ್ತಾ ಇದೀನಿ ಮೂರು ಕಲರ್ ಕ್ಯಾಪ್ಸಿಕಂ ಅನ್ನ ತಗೊಂಡಿದೀನಿ ಆಮೇಲೆ ಈರುಳ್ಳಿ ಹೆಚ್ಚಿಕೊಂಡಿದೀನಿ ಬೆಳ್ಳುಳ್ಳಿ ಕರಿಬೇವು ಈಗ ಇದನ್ನ ಮಾಡೋದು ಹೆಂಗೆ ಅಂತ ತೋರಿಸ್ತೀನಿ ಬಾಂಡ್ಲಿಗೆ ಎಣ್ಣೆ ಹಾಕೋತಾ ಇದೀನಿ [ಸಂಗೀತ] ಈಗ ಇದಕ್ಕೆ ಸ್ವಲ್ಪ ಜೀರಿಗೆ ಹಾಕೋತಾ ಇದೀನಿ ಸಾಸಿವೆ ಹಾಕಿದೀನಿ ಅರಿಶಿನ ಪುಡಿಯನ್ನು ಹಾಕಿದೀನಿ ಕರಿಬೇವು ಹಾಕಿದೀನಿ [ಸಂಗೀತ] ಈಗ ಇದಕ್ಕೆ ಹೆಚ್ಚಿಟ್ಕೊಂಡಿರೋ ಬೆಳ್ಳುಳ್ಳಿಯನ್ನು ಹಾಕಿದೀನಿ ಹೆಚ್ಚಿಟ್ಕೊಂಡಿರೋ ಈರುಳ್ಳಿ ಹಾಕ್ತಾ ಇದೀನಿ ಈರುಳ್ಳಿನ ಸ್ವಲ್ಪ ಫ್ರೈ ಮಾಡ್ಕೋಬೇಕು [ಸಂಗೀತ] ಈಗ ಈರುಳ್ಳಿ ಫ್ರೈ ಆಗಿದೆ ಇದಕ್ಕೆ ಕ್ಯಾಪ್ಸಿಕಂ ಅನ್ನ ಹಾಕ್ತಾ ಇದೀನಿ ರೆಡ್ ಕ್ಯಾಪ್ಸಿಕಂ ಇದು ಹಂಗೆ ಎಲ್ಲೋ ಕ್ಯಾಪ್ಸಿಕಂ ಆಮೇಲೆ ಗ್ರೀನ್ ಕ್ಯಾಪ್ಸಿಕಂ ಎಲ್ಲದು ಹಾಕಿ ಒಂದು ಸರಿ ಫ್ರೈ [ಸಂಗೀತ] ಮಾಡ್ತೀನಿ ಈಗ ಇದಕ್ಕೆ ಸ್ವಲ್ಪ ಉಪ್ಪನ್ನ [ಸಂಗೀತ] [ಪ್ರಶಂಸೆ] [ಸಂಗೀತ] ಹಾಕೋತೀನಿ ಈಗ ಇದಕ್ಕೆ ಸ್ವಲ್ಪ ಕಿಚನ್ ಕಿಂಗ್ ಮಸಾಲಾನ ಹಾಕ್ತಾ ಇದೀನಿ ಇದು ಇರಲಿಲ್ಲ ಅಂದ್ರೆ ಪಾವ್ ಬಾಜಿ ಮಸಾಲಾ ಇದ್ರೂ ಹಾಕೋಬಹುದು [ಸಂಗೀತ] ಸ್ವಲ್ಪ ಕಸೂರಿ ಮೇತಿಯನ್ನು ಹಾಕ್ತಾ ಇದೀನಿ [ಪ್ರಶಂಸೆ] ಖಾರಕ್ಕೆ ಸ್ವಲ್ಪ ಅಚ್ಚಖಾರದ ಪುಡಿಯನ್ನ ಹಾಕ್ತಾ [ಸಂಗೀತ] [ಪ್ರಶಂಸೆ] [ಸಂಗೀತ] [ಪ್ರಶಂಸೆ] [ಸಂಗೀತ] ಇದೀನಿ ಈಗ ಇದಕ್ಕೆ ಒಂದು ಅರ್ಧ ಚಮಚ ಸಕ್ಕರೆ ಹಾಕೋತಾ ಇದೀನಿ ಇದು ಒಳ್ಳೆ ಟೇಸ್ಟ್ [ಸಂಗೀತ] [ಪ್ರಶಂಸೆ] ಕೊಡುತ್ತೆ ಇದೀಗ ಚೆನ್ನಾಗಿ ಫ್ರೈ ಆಗಿದೆ ಆಫ್ ಮಾಡ್ಕೋತೀನಿ [ಸಂಗೀತ] ಈಗ ಅವಾಗ ಸ್ವಲ್ಪನೇ ಉಪ್ಪು ಹಾಕೊಂಡಿದ್ದೆ ಈಗ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕೋತಾ ಇದೀನಿ ಮತ್ತೆ ನಿಂಬೆರಸವನ್ನು ಹಾಕೋತಾ [ಸಂಗೀತ] ಇದೀನಿ ಈಗ ಇದಕ್ಕೆ ಮಾಡಿ ಇಟ್ಕೊಂಡಿರೋ ಅನ್ನವನ್ನು ಮಿಕ್ಸ್ ಮಾಡ್ತಾ ಇದೀನಿ ಉದುರುದುರಾಗಿ ಅನ್ನ ಮಾಡಿಕೊಂಡಿರಬೇಕು ಈಗ ಇದಕ್ಕೆ ಸ್ವಲ್ಪ ತುಪ್ಪವನ್ನು ಹಾಕೋತಾ ಇದೀನಿ ಇದು ಚೆನ್ನಾಗಿ ಆಗುತ್ತೆ ಫ್ರೆಂಡ್ಸ್ ಲಾಸ್ಟ ಅಲ್ಲಿ ಒಂದು ಚೂರು ತುಪ್ಪ ಹಾಕೊಂಡ್ರೆ ತುಂಬಾ ಚೆನ್ನಾಗಿರುತ್ತೆ ಈಗ ಇದನ್ನ ಮಿಕ್ಸ್ ಮಾಡ್ತೀನಿ ಯಾರೆಲ್ಲ ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಲ್ವೋ ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ ನೀವು ಮಾಡಿ ನೋಡಿ ದಿಡೀರಾಗಿ ಲಂಚ್ ಬಾಕ್ಸ್ ರೆಡಿ ಆಗುತ್ತೆ [ಸಂಗೀತ] ಈಗ ಕ್ಯಾಪ್ಸಿಕಂ ರೈಸ್ ರೆಡಿಯಾಗಿದೆ ತುಂಬಾ ಚೆನ್ನಾಗಿ ಕಾಣ್ತಾ ಇದೆ ಅಲ್ಲ ಫ್ರೆಂಡ್ಸ್ [ಸಂಗೀತ] ಕ್ಯಾಪ್ಸಿಕಂ [ಸಂಗೀತ] ರೈಸ್ ಮತ್ತೆ ಇದು ಪಾಲಕ್ ಸೊಪ್ಪಿನ ರಾಯ್ತ ಫ್ರೆಂಡ್ಸ್ ಇದರ ಜೊತೆ ತುಂಬಾ [ಸಂಗೀತ] ಚೆನ್ನಾಗಿರುತ್ತೆ ಇದರ ಜೊತೆ ಸೇವನ್ನ ಹಾಕ್ತಾ ಇದೀನಿ ಮಿಕ್ಸ್ಚರ್ ಇದು ಕೂಡ ತುಂಬಾ ಚೆನ್ನಾಗಿರುತ್ತೆ ಥ್ಯಾಂಕ್ ಯು ಫಾರ್ ವಾಚಿಂಗ್ ಬಾಯ್ ಬಾಯ್ [ಸಂಗೀತ]
